ಆರೋಗ್ಯ
ಮೆಡಿಕವರ್ ಆಸ್ಪತ್ರೆಯಲ್ಲಿ ಬೃಹತ್ 40 ಸೆಂ.ಮೀ. ಗಾತ್ರ ಹಾಗೂ 4.5 ಕೆ.ಜಿ. ತೂಕದ ಎರಡೂ ಬೃಹತ್ ಮೂತ್ರಪಿಂಡಗಳ ಯಶಸ್ವಿ ಶಸ್ತ್ರಚಿಕಿತ್ಸೆ
ಬೆಂಗಳೂರು, ಜೂನ್ 29: ಮೆಡಿಕವರ್ ಆಸ್ಪತ್ರೆಯ ಡಾ ಮಹದೇವ್ ದೇಸಾಯಿ ಮತ್ತು ಡಾ ದಿಲೀಪ್ ನೇತೃತ್ವದ ತಜ್ಞ ವೈದ್ಯರ ತಂಡವು ಅಪರೂಪದ ಹಾಗೂ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿದ್ದಾರೆ. 47 ವರ್ಷದ ರೋಗಿಯ ಎರಡೂ…
